ಸುಳ್ಳು ಸುದ್ದಿ ಫಾರ್ವರ್ಡ್ ಮಾಡಬೇಡಿ ಕ್ರಿಸ್ತನಲ್ಲಿ ಪ್ರಿಯರೇ,
ಇವತ್ತು ವಾಟ್ಸಾಪ್ನಲ್ಲಿ ಭದ್ರಾವತಿ ಸೇವಕರಾದ ರಘು ಎಂಬುವರಿಗೆ ಮತಾಂತರ ವಿಷಯದಲ್ಲಿ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಬರುತ್ತಿದೆ,
ಭದ್ರಾವತಿಯ ಕ್ಷೇತ್ರದಲ್ಲಿ ಯಾವುದೇ ರಘು ಎಂಬ ಪಾಸ್ಟರ್ ಇಲ್ಲ
ಮಾಸ್ಟರ್ ರಘು ಎಂಬುವರು ಬೆಂಗಳೂರಿನಿಂದ ಬಿ ಆರ್ ಪಿ ಲಕ್ಕವಳ್ಳಿ ಸ್ಥಳಕ್ಕೆ ಒಂದು ಮದುವೆಗೆ ಬಂದಿದ್ದು ಮದುವೆಯಲ್ಲಿ ಅವರ ಕುಟುಂಬದಲ್ಲಿ ಜಗಳ ನಡೆದಿದ್ದು ಆ ಜಗಳದ ನಿಮಿತ್ತ ಮತಾಂತರ ವಿಷಯ ತಂದು ಅವರ ಮೇಲೆ ಹಲ್ಲೆ ನಡೆದಿದೆ ಆದಕಾರಣ ಸೋದರ ಸುರೇಶ್ ಮತ್ತು ನಾನು ಅವರ ಸಂಗಡ ಮಾತಾಡಿದ್ದೇವೆ ಅವರು ಭದ್ರಾವತಿಯ ಶಾಸಕರ ಬಳಿ ಹೋಗಿ ಈಗ ಅವರು ಪೊಲೀಸ್ ಠಾಣೆಗೆ ಹೋಗಿದ್ದಾರೆ ನಾವು ಸಹ ಅಲ್ಲಿಗೆ ಹೋಗುತ್ತಿದ್ದೇವೆ.
ಭದ್ರಾವತಿಯಲ್ಲಿರುವ ಪಾಸ್ಟರ್ ಈ ಸಂದೇಶವನ್ನು ಕಳಿಸಿದ್ದಾರೆ
ಸಭೆಯ ಮೇಲೆ ಅಥವಾ ಕ್ರೈಸ್ತರ ಮೇಲೆ ದಾಳಿಗಳು ಸಂಭವಿಸುವಾಗ ದಯವಿಟ್ಟು ಸಂಪರ್ಕಿಸಿ 8095022225
1 Comments
Good. Neevuuu yenu Sir, nimma designation yenu heltheeeraaa please
ReplyDelete