Hot Posts

6/recent/ticker-posts

ಮಣಿಪುರದ ಕ್ರೈಸ್ತರಿಗಾಗಿ ಧ್ವನಿ ಎತ್ತಿದ ಕರ್ನಾಟಕ ಕ್ರೈಸ್ತ ಸಂಘಟನೆ

ಮಣಿಪುರ ಕ್ರೈಸ್ತ ಜನರ ಸಾವು ದಿನೇ ದಿನೇ ಹೆಚ್ಚುತ್ತಿರುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರಕಾರಕ್ಕೆ ಮೋಸೆಸ್ ನಿರ್ಣಕರ್ ಜಿಲ್ಲಾ ಅಧ್ಯಕ್ಷರು ಕೆಸಿಎಸ್ ಬೀದರ್ ಹಾಗೂ ಸದಸ್ಯರು ಅಲ್ಲಿನ ಜನರ ಸಲವುವಾಗಿ  ಮನವಿ ಪತ್ರ ಸಲ್ಲಿಸಿದರು. 
ಮಣಿಪುರದಲ್ಲಿ ಕ್ರೈಸ್ತರ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ದಾಳಿ ಹಾಗೂ ದೌರ್ಜನ್ಯ ಕುರಿತು
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಸರ್ಕಾರ ಮಣಿಪುರ ರಾಜ್ಯದಲ್ಲಿ ಸುಮಾರು ಕ್ರೈಸ್ತರು ಇರುತ್ತಾರೆ ಆದರೆ ಅಲ್ಲಿನ ಸರ್ಕಾರ ಯಾವ ಒಂದು ವಿಚಾರ ಇಟ್ಟುಕೊಂಡು ಕ್ರೈಸ್ತ ಬಾಂಧವರು ಮೇಲೆ ದಿನ ದಿನ ಅವರ ಮೇಲೆ ಹಲ್ಲೆ ಮಾಡೋದು ದೌರ್ಜನ್ಯ ನಡಿಸೋದ್ದು ನಿರಂತರ ಮಾಡುತ್ತಾನೆ ಇದೆ, ಕ್ರೈಸ್ತರು ಅಂದರೆ ಬಹಳ ಶಾಂತಿ ಪ್ರಿಯರು ಇಂದಿನ ದಿನದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಬರಲು ಒಂದು ಕಡೆ ಕ್ರೈಸ್ತರ ಮೇಲೆ ಬಿಜೆಪಿ ಯವರು ಮಾಡಿದಂಥ ದೌರ್ಜನ್ಯ ಕುರಿತು, ಇಂದು ಕಾಂಗ್ರೆಸ್ ಕರ್ನಾಟಕಕ್ಕೆ ಜಯ ಭಾರಿಸಿದ್ದೆ, ಮಣಿಪುರ ಕ್ರೈಸ್ತರ ಮೇಲೆ ಸುಮಾರ್ ಮಾರ್ಚ್ ತಿಂಗಳಿನಿಂದ ಅಲ್ಲಿನ ಜನರ ಮೇಲೆ ದೌರ್ಜನ್ಯ ನಡೀತಾ ಇದೆ, ಇದು ನಮಗೆ ಕೆಲವು ಸೋಶಿಯಲ್ ಮೀಡಿಯಾ ಮುಖಾಂತರ ತಿಳಿದು ಬಂದಿದೆ ಮತ್ತು ಆ ವಿಡಿಯೋ ಚಿತ್ರೀಕರಣ ಕೂಡ ನಮ್ಮಲಿದೆ ಇಂದು ಮತ್ತು ಕ್ರೈಸ್ತರು ಅಂತ ಅಲ್ಲ ಆಲ್ಲಿ ಇನ್ನೂ ಬೇರೆ ಜಾತಿಯ ಜನರು ಕೂಡ ಇದ್ದಾರೆ ಮುಸಲ್ಮಾನರು, ದಲಿತರು,ಇನ್ನಿತರರು ಇದಾರೆ ಅವರ ಮೇಲೂ ಕೂಡ, ಕ್ರೋರ ಅತ್ಯಾಚಾರ ನಡಿತಾ ಇದೆ,ಮನುಷ್ಯರು ಅಂದರೆ ಎಲ್ಲರೂ ಒಂದೇ ಅಲ್ಲಿನ ಸರಕಾರ ಕಣ್ಣು ಮುಚ್ಚಿಕೊಂಡು ಕೂತಿದೆ, ಮತ್ತು ನಮ್ಮ ಪ್ರಧಾನ ಮಂತ್ರಿ ಮೋದಿಯವರು ದೇಶ ಸುತ್ತಾಡುತ್ತಾ ಸನ್ಮಾನ ಸಮಾರಂಭದಲ್ಲಿ ಸಮಯ ಕಳಿತ ಇದ್ದಾರೆ, ಅಲ್ಲಿನ ಅತ್ಯಾಚಾರದಿಂದ ಕ್ರೈಸ್ತರು ಇಲ್ಲಿಯ ತನಕ ಎಸ್ಟೋ ಜನರ ಪ್ರಾಣವನ್ನು ಬಿಟ್ಟಿದ್ದರೆ ಬಿಜೆಪಿ ಸರ್ಕಾರಕ್ಕೆ ಅದು ಕಾಣುತ್ತಾ ಇಲ್ಲಾ, ಸಾವಿನ ಬೆಲೆ ಮನುಷ್ಯನ ಬೆಲೆ ಅವರಿಗೆ ಗೊತ್ತಿಲ್ಲ ಅಂತ ಕಾಣಿಸುತ್ತೆ, ಅದರ ಕುರಿತು ಮಾನ್ಯ ಮುಖ್ಯಮಂತ್ರಿಯವರಿಗೆ ಸಮಾಜದ ಹಾಗೂ ರಾಜ್ಯದ ಜನರಿಗೆ ನಿಮ್ಮ ಮೇಲೆ ಬಹಳ ವಿಶ್ವಾಸ ನಂಬಿಕೆ ಇದೆ ಕೂಡಲೇ ಇದರ ಮೇಲೆ ಗಮನ ಹರಿಸಿ ಅಲ್ಲಿನ ಸರಕಾರದ ಜೊತೆ ಚರ್ಚೆ ಮಾಡಿ ಇದಕ್ಕೆ ಪರಿಹಾರ ಕೂಡಿಸಬೇಕೆಂದು ಮತ್ತು ಕ್ರೈಸ್ತ ಬಾಂಧವರ ಮೇಲೆ ಅದಂತ ಅತ್ಯಾಚಾರ ಹಾಗು ಬೇರೆ ಜನರು ಸಾವನ್ನಪ್ಪಿದ್ದರೆ, ಯಾರೆಲ್ಲ ಇದಕ್ಕೆ ಕಾರಣರಾಗಿದ್ದಾರೆ ಅವರಮೆಲೆ ತನಿಖೆ ನಡಿಸಿ ಅವರಿಗೆ ಜಿವಾವಧಿ ಶಿಕ್ಷೆ ವಿಧಿಸಬೇಕು, ಮತ್ತು ಕುಟುoಬಗಳಿಗೆ ಪರಿಹಾರ ವಾದಗಿಸಿಕೂಡಬೇಕು, ಇಲ್ಲವಾದರೆ ಇಡೀ ರಾಜ್ಯದ ಮತ್ತು ದೇಶದ ಎಲ್ಲಾ ಜನರು ಸೇರಿ ಉಗ್ರ ಹೋರಾಟಕ್ಕೆ ಬಿದಿಗಿಳಿಯೂತ್ತೆ ಎಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು, ಮತ್ತು ಈಗಾಗಲೇ ರಾಜ್ಯ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ, ಪ್ರತಿ ಮುಖಾಂತರ ಮನವಿ ಪತ್ರ ಕೂಡಲಾಯಿತು,ಕರ್ನಾಟಕ ಕ್ರೈಸ್ತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮೋಸೆಸ್ ನಿರ್ಣಕಾರ್ ಹಾಗೂ ಪದಾಧಿಕಾರಿಗಳಾದ ಪ್ರದೀಪ್ ದಾದಾನೂರ್, ವಿಶಾಲ್ ದಾದಾ, ಪಂಡಿತ್ ಭಾಗ್ಯಕರ್, ಸ್ಟೀವನ್ ಕುಶೆನೂರ್, ಜಾನ್ ನಗೂರ್ಕರ್,ಸುನಿಲ್ ಮೇತ್ರೆ,ಸಂಜುಕುಮರ್ ಮೇತ್ರೆ,ಸುರೇಶ್ ದೊಡ್ಡಿ ಹಾಗೂ ಕೆ.ಸಿ.ಎಸ್ ಸದಸ್ಯರು ಹಾಜರಿದ್ದರು.


KCS MEDIA WHATSAPP NUMBER- 8792002207










Post a Comment

0 Comments